Third Rank in MBA to Ms. Nirupama Bharadwaj of PIM, Udupi


Udupi : Ms. Nirupama Bharadwaj of Poornaprajna Institute of Management, Udupi has bagged the 3rd Rank in MBA Examinations conducted by Mangalore University in May, 2008. Students of the very first batch of MBA of PIM brought laurels to the Institute securing 100% result in their MBA Examinations and 90% of them have passed their MBA in First Class.


The 3rd rank holder Ms. Nirupama Bharadwaj hails from Sullia in Dakshina Kannada District and she is the daughter of Smt. Sridevi Bharadwaj and Sri Vishwesha Bharadwaj. She is presently working as Asst. Manager in Vijaya Bank, Bangalore.

ಪಿ.ಐ.ಎಮ್ ನ ನಿರುಪಮಾ ಭಾರದ್ವಾಜ್ ಅವರಿಗೆ ಎಂ.ಬಿ.ಎ. ಯಲ್ಲಿ ಮೂರನೇ ರ್ಯಾಂಕ್

ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‍ನ ಎಂ.ಬಿ.ಎ.ಯ ಪ್ರಥಮ ಬ್ಯಾಚಿನಲ್ಲೇ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದ್ದಾರೆ. 2008ರ ಮೇ ತಿಂಗಳಿನಲ್ಲಿ ನಡೆದ ಅಂತಿಮ ಎಂ.ಬಿ.ಎ. ಪರಿಕ್ಷೆಯಲ್ಲಿ ಕುಮಾರಿ ನಿರುಪಮಾ ಭಾರದ್ವಾಜ್ ರವರು ಮಂಗಳೂರು ವಿಶ್ವವಿದ್ಯಾಲಯ ಮಟ್ಟದಲ್ಲಿ ಮೂರನೇ ರ್ಯಾಂಕ್ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಶೇ.100ರ ಪರೀಕ್ಷಾ ಫಲಿತಾಂಶ ದಾಖಲಿಸಿದ ಪಿ.ಐ.ಎಮ್. ವಿದ್ಯಾರ್ಥಿಗಳಲ್ಲಿ, ಶೇಕಡಾ 90ರಷ್ಟು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲೇ ಪಾಸಾದದ್ದು ಸಂಸ್ಥೆಗೆ ಹೆಮ್ಮೆಯ ವಿಷಯ. 

ಕ್ಯಾಂಪಸ್ ರಿಕ್ರೂಟ್‍ಮೆಂಟ್‍ನಲ್ಲಿ ವಿಜಯ ಬ್ಯಾಂಕ್‍ನಲ್ಲಿ ಅಸಿಸ್ಟಂಟ್ ಮ್ಯಾನೇಜರ್‍ಗಳಾಗಿ ಆಯ್ಕೆಯಾದ ಸಂಸ್ಥೆಯ 20 ಎಂ.ಬಿ.ಎ. ವಿದ್ಯಾರ್ಥಿಗಳಲ್ಲಿ ಓರ್ವರಾದ ಕುಮಾರಿ ನಿರುಪಮಾ ಭಾರದ್ವಾಜ್ ಪ್ರಸ್ತುತ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ತೃತೀಯ ರ್ಯಾಂಕ್ ಪಡೆದ ಇವರು ಸುಳ್ಯದ ಶ್ರೀಮತಿ ಶ್ರೀದೇವಿ ಭಾರದ್ವಾಜ್ ಹಾಗೂ ಶ್ರೀ ವಿಶ್ವೇಶ ಭಾರದ್ವಾಜ್ ರವರ ಪುತ್ರಿ.


Comments

Popular posts from this blog

HALF DAY VISIT TO “MAMATHEYA THOTTILU”

Anti-Ragging Cell conducts a skit on the menace of Ragging

VISIT TO OZANAM-OLD AGE HOME AT KALLIANPUR, UDUPI.