Posts

Prospectus 2009-10

Image

ಪಿ.ಐ.ಎಮ್.ನ ಶ್ರೀ ಭರತ್ ವಿ. ಅವರಿಗೆ ಡಾಕ್ಟರೇಟ್

Image
ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್, ಉಡುಪಿಯಲ್ಲಿ ಅಸಿಸ್ಟೆಂಟ್ ಪೆÇ್ರೀಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಭರತ್ ವಿ. ಇವರು ಮುಂಬೈನ ಎಸ್.ಎಮ್. ಶೆಟ್ಟಿ ಕಾಲೇಜ್ ಆಪ್ ಸೈಯನ್ಸ್, ಕಾಮರ್ಸ್ ಆಂಡ್ ಮ್ಯಾನೇಜ್‍ಮೆಂಟ್ ಸ್ಟಡೀಸ್ ಇದರ ಪ್ರಾಂಶುಪಾಲರಾದ ಪೆÇ್ರೀಫೆಸರ್ ಡಾ. ಶ್ರೀಧರ ಶೆಟ್ಟಿ ಕೆ. ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ಕೆಪಾಸಿಟಿ ಯುಟಿಲೈಝೇಶನ್ ಇನ್ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್” ಎಂಬ ಮಹಾಪ್ರಬಂಧಕ್ಕೆ ಸೇಲಂನ ವಿನಾಯಕ ಮಿಷನ್ಸ್ ಯುನಿವರ್ಸಿಟಿಯು ಡಾಕ್ಟರೇಟ್ ಪದವಿಯನ್ನು ನೀಡಿರುತ್ತದೆ. ಈ ಹಿಂದೆ ಇವರು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು, ಉಡುಪಿ ಮತ್ತು ಇನ್‍ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ, ಬೆಂಗಳೂರು ಇಲ್ಲಿ ಒಟ್ಟು ಇಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ.

Four Ranks in MBA for Poornaprajna Institute of Management, Udupi: 2009-10

Udupi: The students of Poornaprajna Institute of Management brought laurels to the Institute by securing all the four ranks in MBA stream, declared by the Mangalore University for the academic year 2009-2010.  The institute has secured 100% pass result with 21 distinctions, 37 first class and two students passing with higher second class. Ms. Divya Prabhu P. tops the list by securing the 1 st rank. She is the daughter of Shri P. Vasantha Prabhu and Mrs.Vasudha V Prabhu P. Ms. Shwetha Bhat has secured the 2 nd rank. She is the daughter of Shri Sooryanarayan V. Bhat and Mrs. Susheela Bhat. Mr. Santhosh Prabhu M. has secured the 3 rd rank. He is the son of Mrs.Lakshmi Prabhu. Ms. Akshaya U. Shetty  has secured the 4 th rank. She is the daughter of Shri A.Udaya Shetty  and Mrs. Mamatha U.Shetty. ಎಂ.ಬಿ.ಎ. ಯ ನಾಲ್ಕು ರ್ಯಾಂಕುಗಳೂ ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‍ಗೆ ಉಡುಪಿ: ಉಡುಪಿಯ ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್(ಪಿ.ಐ.ಎಂ)ನ ವಿದ...

ಉಡುಪಿ ಪಿ.ಐ.ಎಮ್ ನಲ್ಲಿ ಡಾ| ಎಮ್. ಗೋವಿಂದ ರಾವ್ ಅವರ ವಿಶೇಷ ಉಪನ್ಯಾಸ

ದಿನಾಂಕ 21-01-2010 ರಂದು “ಡಾ| ಪಾದೂರು ಗುರುರಾಜ ಭಟ್ ಮೆಮೋರಿಯಲ್ ಟ್ರಸ್ಟ್” ನ ವತಿಯಿಂದ ನಡೆಸಲ್ಪಡುವ ಉಪನ್ಯಾಸ ಮಾಲಿಕೆಯ ಪ್ರಥಮ ಉಪನ್ಯಾಸವು ‘ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್’ ನ ಪ್ರಜ್ಞಾ ಸಭಾಂಗಣದಲ್ಲಿ ನೆರವೇರಿತು. ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯ ಸದಸ್ಯರಲ್ಲಿ ಓರ್ವರಾದ ಹಾಗೂ ‘ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಅಂಡ್ ಪೆÇೀಲಿಸಿ’, ನವದೆಹಲಿ ಇದರ ನಿರ್ದೇಶಕರೂ ಆಗಿರುವ ಡಾ| ಎಮ್. ಗೋವಿಂದ ರಾವ್ ಅವರು ‘ಅಂತರಾಷ್ರ್ಟೀಯ ಪರಿಧಿಯಲ್ಲಿ ಭಾರತದ ಆರ್ಥಿಕ ನೀತಿ’ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು. ಜಾಗತಿಕ ಆರ್ಥಿಕ ಪರಿಸ್ಠಿತಿಯ ಮೇಲೆ ಬೆಳಕನ್ನು ಚೆಲ್ಲುತ್ತಾ, ಆರ್ಥಿಕ ಹಿಂಜರಿತದ ಕಾರಣಗಳನ್ನು ವಿವರಿಸಿದರು ಹಾಗೂ ಭಾರತವು ಜಾಗತೀಕರಣದ ಸವಾಲುಗಳನ್ನು ಎದುರಿಸಲು ಸಶಕ್ತವಾಗಿದೆ ಎಂದು ಡಾ| ಎಮ್. ಗೋವಿಂದ ರಾವ್ ಹೇಳಿದರು. ಅವರು ತಮ್ಮ ಉಪನ್ಯಾಸವನ್ನು ಮುಂದುವರಿಸುತ್ತಾ ಭಾರತದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಆಗದೆ ನಮ್ಮ ದೇಶ ‘ಪ್ರಬಲ ಜಾಗತಿಕ ಶಕ್ತಿ’ ಆಗಲು ಅಸಾಧ್ಯ ಎಂದರು. ಅವರು ತಮ್ಮ ಉಪನ್ಯಾಸವನ್ನು ಮುಂದುವರಿಸುತ್ತಾ ರಿಸರ್ವ್ ಬ್ಯಾಂಕ್ ಹಾಗೂ ಹಣಕಾಸು ಸಚಿವಾಲಯದ ದಿಟ್ಟ ನಿರ್ಧಾರ ಹಾಗೂ ಯೋಜನೆಗಳಿಂದ ಭಾರತವು ಪ್ರಸ್ತುತ ಆರ್ಥಿಕ ವರ್ಷದಲ್ಲಿ ಶೇಕಡಾ 7.9 ರಷ್ಟು ಹಾಗೂ ಮುಂಬರುವ ವರ್ಷಗಳಲ್ಲಿ ಶೇಕಡಾ 10 ರಷ್ಟು ಆರ್ಥಿಕ ಅಭಿವೃದ್ಧಿ ದರವನ್ನು ದಾಖಲಿಸುವ ವಿಶ್ವಾಸ ವ...

ಸoತಾಪ

     ಉಡುಪಿ  ಶ್ರೀ ಅದಮಾರು ಮಠ ಶಿಕ್ಷಣ  ಮ0ಡಳಿಯ ಅಧ್ಯಕ್ಷರು ಹಾಗು ಶ್ರೀ ಅದಮಾರು ಮಠದ  ಹಿರಿಯ ಶ್ರೀಗಳೂ  ಆದ ಶ್ರೀ ಶ್ರೀ ವಿಬುಧೇಶತೀರ್ಥ ಶ್ರೀಪಾದರು ಶ್ರೀ ಹರಿ ಪಾದದಲ್ಲಿ ಲೀನರಾದ ವಿಷಯ ತಿಳಿದು ಅತಿ ದು:ಖವಾಯಿತು. ಶ್ರೀಪಾದರು ಅಪ್ರತಿಮ ದೇಶಭಕ್ತರು. ಶಿಕ್ಷಣದಿ0ದ ಮಾತ್ರ ಭಾರತದ ಪ್ರಗತಿ ಸಾಧ್ಯ ಎ0ದು ಬಲವಾಗಿ ನ0ಬಿದವರು. ಸ್ವಾಮೀಜಿಯವರ ಅಗಲುವಿಕೆ ಶಿಕ್ಷಣ  ಕ್ಷೇತ್ರಕ್ಕೆ ಹಾಗು ಸಮಾಜಕ್ಕೆ  ತು0ಬಲಾರದ ನಷ್ಟ ತ0ದಿದೆ. ಶ್ರೀ ಹರಿಯ ಪಾದ ಸೇರಿಕೊ0ಡ ಶ್ರೀಪಾದರ ಸೇವೆಯನ್ನು ಸ್ಮರಿಸಿ ಪೂರ್ಣಪ್ರಜ್ಞ ಇನ್ಸಟ್ಯೂಟ್ ಆಫ್ ಮ್ಯಾನಜಮೇ0ಟನಲ್ಲಿ ಶ್ರದ್ದಾ0ಜಲಿ ಅರ್ಪಿಸಲಾಯಿತು ಹಾಗು ಸ್ವಾಮೀಜಿಯವರ ಗೌರವಾರ್ಥ ದಿನಾ0ಕ 15-09-2009 ರ0ದು ರಜೆ ಸಾರಲಾಯಿತು ಎ0ದು ಸ0ಸ್ಠೆಯ ನಿರ್ದೇಶಕರಾದ ಡಾ.ಎ0. ಆರ್.ಹೆಗ್ಡೆ ತಿಳಿಸಿದ್ದಾರೆ.

Three Ranks in MBA for Poornaprajna Institute of Management, Udupi: 2008-09

Udupi: The students of Poornaprajna Institute of Management brought laurels to the Institute by securing 3 ranks out of the 4 ranks in MBA stream, declared by the Mangalore University for the academic year 2008-2009. Ms Krithika Raghunandan tops the list by securing the 1 st rank. She is ahead of the 2 nd rank holder by a wide margin of 57 marks. She is the daughter of Prof. B. V. Raghunandan of SVS College , Bantwal and Mrs Latha Raghunandan. Ms Sushma has secured the 3 rd rank. She is the daughter of Sri Koraga Poojary K. S. and Mrs Susheela K. Poojary of Udupi. Ms Sangeetha Kamath has secured the 4 th rank. She is the daughter of Sri Jayarama Kamath and Mrs. Radha J. Kamath of Udupi. Ms Krithika Raghunandan and Ms. Sushma hava been selected as Asst. Managers in Vijaya Bank, Bangalore, while Ms. Sangeetha Kamath has opted for the teaching profession ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‍ಗೆ ಎಂ.ಬಿ.ಎ. ಯಲ್ಲಿ ಮೂರು ರ್ಯಾಂಕ್ ಉಡುಪಿ: ಪೂರ್ಣಪ್ರಜ್ಞ ಇನ್...

ಪಿ.ಐ.ಎಮ್ ನಲ್ಲಿ ಯುವ ಸಪ್ತಾಹ ಉದ್ಘಾಟನೆ ಹಾಗೂ ಪುಸ್ತಕ ಬಿಡುಗಡೆ

ಉಡುಪಿಯ ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ ಫೆಬ್ರವರಿ 24 ರಿಂದ 28ರ ವರೆಗೆ ಜರಗಲಿರುವ ಯುವ ಸಪ್ತಾಹವನ್ನು ಆರ್‍ಟಿಒ ಅಧಿಕಾರಿ ಶ್ರೀಮತಿ ಎಂ. ಪಿ. ಓಂಕಾರೇಶ್ವರಿ ಅವರು ಉದ್ಘಾಟಿಸಿದರು. ದ್ವಿತೀಯ ಎಂ.ಬಿ.ಎ. ವಿದ್ಯಾರ್ಥಿನಿ ಕುಮಾರಿ ಸಿಂಚನಾ ಶೃಗೇರಿ ಅವರ ‘ಬಿಯಾಂಡ್ ದ ವೆಯಿಲ್ ಆಫ್ ಮೈಸೆಲ್ಫ್’ ಎಂಬ ಆಂಗ್ಲ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಅವರು ವ್ಯಕ್ತಿತ್ವ ವಿಕಸನದಿಂದ ಮಾತ್ರ ಯಶಸ್ಸು ಸಾಧ್ಯ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸಕ್ಕೆ ಯುವ ಸಪ್ತಾಹಗಳು ಪೂರಕವಾಗಿದ್ದು ಪ್ರತಿಯೊಂದು ಕಾಲೇಜುಗಳಲ್ಲಿಯೂ ಯುವ ಸಪ್ತಾಹದಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕಾದ ಅಗತ್ಯತೆ ಇದೆ. ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಅನುಭವ, ಪರಿಸರದ ಕುರಿತು ತಿಳುವಳಿಕೆ ಬೆಳೆಸಿಕೊಳ್ಳಬೇಕು ಎಂದು ಶ್ರೀಮತಿ ಎಂ. ಪಿ. ಓಂಕಾರೇಶ್ವರಿ ತಿಳಿಸಿದರು. ಪಿ.ಐ.ಎಮ್. ನ ಗೌರವ ಪ್ರಾಧ್ಯಾಪಕ ಶ್ರೀ ವಸಂತ ರಾವ್ ಅವರ ಚಿತ್ರಕಲಾ ಪ್ರದರ್ಶನ ‘ವರ್ಣಾಬುಂಧಿ’ü ಯನ್ನು ಈ ಸಂದರ್ಭದಲ್ಲಿ ಉಡುಪಿಯ ಚಿತ್ರಕಲಾ ಮಂದಿರದ ಅಧ್ಯಕ್ಷರಾದ ಡಾ| ಯು.ಸಿ.ನಿರಂಜನ್ ರವರು ಉದ್ಘಾಟಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಜಮೋಹನ್ ಅವರು ಮಾತನಾಡಿ, ಯೋಚನಾ ಶಕ್ತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳು ಅನಿವಾರ್ಯ ಎಂದರು. ಪಿ.ಐ.ಎಮ್. ನ ನಿರ್ದೇಶಕರಾದ ಡಾ| ಎಂ. ಆರ್. ಹೆಗಡೆ...