An Interactive Session on, ‘Women Entrepreneurship’ at Shankarnarayana.
Networking amongst women entrepreneurs can
solve many of their enterprise-related problems. Problems such as those connected
with marketing can best be solved through networking. Networking leads to
economic, social, educational, empowerment of women. Each woman has one or the
othe’skill’ in her. She has to harness the same and give a shape to the concerned ‘self-employment’-observed,
Ms.Renu Jairam, Founder President, POWER-Udupi.
She was addressing a group of women
entrepreneurs at the Shankarnarayana Milk Producer’s
Cooperative Society, Shankarnarayana, on 24th December 2019 in a
programme jointly organized by Unnath Bharath Abhiyan, New Delhi,
Karnataka Bank, Mangalore, Poornaprajna Centre For Research And Development,
Entrepreneurship Cell Of Poornaprajna Institute Of Management, Udupi And
Shankarnarayana Milk Producer’s Cooperative Society, Shankarnarayana.
Dr. Shubha H.S, Head, Media Study Centre,
Manipal Institute of Communication, Manipal, participated in the Interactive
Session.
Dr. Krishna Kothai, Coordinator, Poornaprajna
Centre for Research and , spoke about the importance of the Interaction and
mentioned the scope that exists for
self-employment in the countryside, especially for women.
Mr. Dayananda Rao, CEO, Shankaranarayana Milk
Producer’s Cooperative Society, Shankaranarayana, welcomed the gathering.
Mr. Shashank, Project officer, PCRD, proposed
a vote of thanks.
ಮಹಿಳಾ ಸ್ವ ಉದ್ಯೋಗಿಗಳು ಸಂಘಟಿತರಾಗಬೇಕು- ರೇಣು ಜಯರಾಂ
ಉದ್ಯಮದಲ್ಲಿ ತೊಡಗಿರುವ ಮಹಿಳೆಯರು ಸಂಘಟಿತರಾದರೆ, ಅವರ ಹಲವಾರು ಸಮಸ್ಯೆಗಳಿಗೆ ಸಮಾಧಾನ ಸಿಗಲು ಸಾಧ್ಯ. ಮಾರುಕಟ್ಟೆಯೇ ಮುಂತಾದ ಸಮಸ್ಯೆಗಳನ್ನು ಸಂಘಟನೆಯ ಮುಖೇನ ಎದುರಿಸಲು ಸಾಧ್ಯ. ಎಲ್ಲಾ ಮಹಿಳೆಯರಲ್ಲಿ ಒಂದಲ್ಲೊAದು ಕೌಶಲ ಇರುತ್ತದೆ. ಆ ಕೌಶಲದ ಬಳಕೆಯಿಂದ ಮಹಿಳೆ ಸ್ವಾವಲಂಬಿಯಾಗಬಹುದು. ಸಂಘಟನೆಯ ಮುಖೇನ ಮಹಿಳೆಯರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸಬಲೀಕರಣ ಸಾಧ್ಯ ಎಂದು ಪವರ್ ಸಂಸ್ಥೆಯ ಸ್ಥಾಪಕ ನಿರ್ದೇಶಕರಾದ ಶ್ರೀಮತಿ ರೇಣು ಜಯರಾಂ ಅಭಿಪ್ರಾಯಪಟ್ಟರು.
ಅವರು ‘ಉನ್ನತ ಭಾರತ ಅಭಿಯಾನ’, ಕರ್ನಾಟಕ ಬ್ಯಾಂಕ್, ಮಂಗಳೂರು, ಪೂರ್ಣಪ್ರಜ್ಞ ಸಂಶೋಧನಾ ಹಾಗೂ ಅಭಿವೃದ್ಧಿ ಕೇಂದ್ರ, ಉಡುಪಿ, ಉದ್ಯಮ ಶೀಲತಾ ಘಟಕ (ಪಿಐಎಂ) ಹಾಗೂ ಶಂಕರನಾರಾಯಣ ಹಾಲು ಉತ್ಪಾದಕರ ಸಹಕಾರಿ ಸಂಘ, ಶಂಕರನಾರಾಯಣದಲ್ಲಿ ಸಂಯುಕ್ತವಾಗಿ ಏರ್ಪಡಿಸಿದ್ದ ಉದ್ಯಮಶೀಲತಾ ಸಂವಾದದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಮಣಿಪಾಲ ಸಂವಹನ ಸಂಸ್ಥೆಯ ಮಾಧ್ಯಮ ಅಧ್ಯಯನ ಕೇಂದ್ರದ ಮುಖ್ಯಸ್ಥೆ ಡಾ. ಶುಭಾ ಹೆಚ್.ಎಸ್. ಸಂವಾದದಲ್ಲಿ ಪಾಲ್ಗೊಂಡಿದ್ದರು.
ಪೂರ್ಣಪ್ರಜ್ಞ ಸಂಶೋಧನಾ ಹಾಗೂ ಅಭಿವೃದ್ಧಿ ಕೇಂದ್ರದ ಸಂಚಾಲಕ ಡಾ. ಕೃಷ್ಣ ಕೊತಾಯ, ಕಾರ್ಯಕ್ರಮದ ಉದ್ದೇಶ ತಿಳಿಸಿ ಗ್ರಾಮೀಣ ಮಹಿಳೆಯರಿಗಿರುವ ಅವಕಾಶಗಳ ಬಗೆಗೆ ತಿಳಿಸಿದರು.
ಶಂಕರನಾರಾಯಣ ಹಾಲು ಉತ್ಪಾದಕರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ದಯಾನಂದರಾವ್ ಸ್ವಾಗತಿಸಿದರು. ಯೋಜನಾಧಿಕಾರಿ ಶ್ರೀ ಶಶಾಂಕ ಅಭಾರ ಸಲ್ಲಿಸಿದರು.
Comments
Post a Comment
After verification, we will post it.