Corporate Interaction Session on Retail Strategies at PIM by Subhash Bangera


Subhash Bangera who was earlier the owner of Anara Ventures Private limited and currently managing Shloka Ventures enlightened the students on the topic "Retail Strategies" at Poornaprajna Institute of Management on 6th February 2018.  Dr.Bharath V the Director of PIM presided over the programme.  The programme organised by Prof. Shivananda Bhandarkar, the faculty and placement officer of PIM was attended by the faculty members and both first and second year MBA students.  
ಅನಾರ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಇದರ ವ್ಯವಸ್ಥಾಪಕ ಪಾಲುದಾರರಾದ ಶ್ರೀ ಸುಭಾಷ್ ಬಂಗೇರ ಇವರು ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ರಿಟೇಲ್ ಸ್ಟ್ರಾಟೆಜೀಸ್  ಎಂಬ ವಿಷಯದ ಬಗ್ಗೆ ವಿದ್ಯಾರ್ಥಿ ಗಳನ್ನು ಉದ್ದೇಶಿಸಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಅನುಸರಿಸಬೇಕಾದ ತಂತ್ರಗಳನ್ನು ವಿವರಿಸಿದರು. ಸಂಸ್ಥೆಯ ಪ್ರಾಧ್ಯಾಪಕರಾದ ಶ್ರೀ ಶಿವಾನಂದ ಭಂಡಾರ್ಕರ್ ಅವರು ವಿಷಯ ಪ್ರಸ್ತಾವನೆಗೈದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಐ.ಎಂ ನ ನಿರ್ದೇಶಕರಾದ ಡಾ.ಭರತ್ ವಿ. ವಹಿಸಿದ್ದರು.  ಪಿ.ಐ.ಎಂ ನ ವಿದ್ಯಾರ್ಥಿಗಳಾದ ಚಿದಾನಂದ ಗಾಣಿಗ, ಸುಮಾ ಹೆಚ್ .ಕೆ ಮತ್ತು ಹರೀಶ್ ಶೆಟ್ಟಿ ಕಾರ್ಯಕ್ರಮ  ನಿರ್ವಹಿಸಿದರು.  










Comments

Popular posts from this blog

VISIT TO OZANAM-OLD AGE HOME AT KALLIANPUR, UDUPI.

HALF DAY VISIT TO “MAMATHEYA THOTTILU”

Industrial Visit to Medium & Scale Industries of Udupi District 2019