Four Ranks in MBA for Poornaprajna Institute of Management, Udupi: 2009-10



Udupi: The students of Poornaprajna Institute of Management brought laurels to the Institute by securing all the four ranks in MBA stream, declared by the Mangalore University for the academic year 2009-2010.  The institute has secured 100% pass result with 21 distinctions, 37 first class and two students passing with higher second class.

Ms. Divya Prabhu P. tops the list by securing the 1st rank. She is the daughter of Shri P. Vasantha Prabhu and Mrs.Vasudha V Prabhu P.

Ms. Shwetha Bhat has secured the 2nd rank. She is the daughter of Shri Sooryanarayan V. Bhat and Mrs. Susheela Bhat.

Mr. Santhosh Prabhu M. has secured the 3rd rank. He is the son of Mrs.Lakshmi Prabhu.

Ms. Akshaya U. Shetty  has secured the 4th rank. She is the daughter of Shri A.Udaya Shetty  and Mrs. Mamatha U.Shetty.

ಎಂ.ಬಿ.ಎ. ಯ ನಾಲ್ಕು ರ್ಯಾಂಕುಗಳೂ ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‍ಗೆ

ಉಡುಪಿ: ಉಡುಪಿಯ ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್(ಪಿ.ಐ.ಎಂ)ನ ವಿದ್ಯಾರ್ಥಿಗಳು ಈ ಬಾರಿಯ ಮಂಗಳೂರು ವಿಶ್ವವಿದ್ಯಾನಿಲಯದ ಎಂ.ಬಿ.ಎ. ಪರೀಕ್ಷೆಗಳ 4 ರ್ಯಾಂಕ್‍ಗಳನ್ನೂ ತಮ್ಮದಾಗಿಸಿಕೊಂಡು ದಾಖಲೆ ನಿರ್ಮಿಸಿದ್ದಾರೆ. ಈ ಸಂಸ್ಥೆಯ ವಿದ್ಯಾರ್ಥಿಗಳು 2010 ರ ಮೇ ತಿಂಗಳಿನಲ್ಲಿ ನಡೆದ ತಮ್ಮ ಈ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಶೇಕಡಾ 100 ರ ಫಲಿತಾಂಶವನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ಪಿ.ಐ.ಎಂ ನ ಕುಮಾರಿ ದಿವ್ಯಾ ಪ್ರಭು ಪಿ. ಎಂ.ಬಿ.ಎ. ಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರಥಮ ರ್ಯಾಂಕ್‍ನ್ನು ಗಳಿಸಿದ್ದಾರೆ. ಇವರು ಬಂಟ್ವಾಳದ ಶ್ರೀ ಪಿ.ವಸಂತ ಪ್ರಭು ಮತ್ತು ಶ್ರೀಮತಿ ವಸುಧಾ ವಿ. ಪ್ರಭು ಪಿ. ದಂಪತಿಗಳ ಸುಪುತ್ರಿ

ಇದೇ ಸಂಸ್ಥೆಯ ಕುಮಾರಿ ಶ್ವೇತಾ ಭಟ್ ದ್ವಿತೀಯ ರ್ಯಾಂಕ್‍ನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರು ಹಾಸಣಗಿ, ಯಲ್ಲಾಪುರ ಶ್ರೀ ಸೂರ್ಯನಾರಾಯಣ ವಿ.ಭಟ್ ಮತ್ತು ಶ್ರೀಮತಿ ಸುಶೀಲಾ ಭಟ್ ದಂಪತಿಗಳ ಸುಪುತ್ರಿ.

ಇದೇ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಶ್ರೀ ಸಂತೋಷ್ ಪ್ರಭು ಎಂ. ತೃತೀಯ ರ್ಯಾಂಕ್‍ನ್ನು ಗಳಿಸಿದ್ದಾರೆ. ಇವರು ಮುಂಡ್ಕೂರು, ಕಾರ್ಕಳ ಶ್ರೀ ಮಾಧವ ಪ್ರಭು ಮತ್ತು ಶ್ರೀಮತಿ ಲಕ್ಷ್ಮಿಪ್ರಭು ದಂಪತಿಗಳ ಸುಪುತ್ರ.

ಪಿ.ಐ.ಎಂ ನ ಕುಮಾರಿ ಅಕ್ಷಯ ಯು.ಶೆಟ್ಟಿ ನಾಲ್ಕನೆಯ ರ್ಯಾಂಕ್‍ನ್ನು ಪಡೆದಿದ್ದಾರೆ. ಇವರು ಉಡುಪಿಯ ಶ್ರೀ ಎ. ಉದಯ ಶೆಟ್ಟಿ ಮತ್ತು ಶ್ರೀಮತಿ ಮಮತಾ ಯು.ಶೆಟ್ಟಿ ದಂಪತಿಗಳ ಸುಪುತ್ರಿ.


Comments

Popular posts from this blog

VISIT TO OZANAM-OLD AGE HOME AT KALLIANPUR, UDUPI.

HALF DAY VISIT TO “MAMATHEYA THOTTILU”

Industrial Visit to Medium & Scale Industries of Udupi District 2019