PIM Students Celebrate World Humanities Day

ತಾರೀಕು ಅಗೋಸ್ತು 24, 2018 ರಂದು ಉಡುಪಿಯ ಪೂರ್ಣಪ್ರಜ್ಞ ಮೆನೇಜುಮೆಂಟು ಸಂಸ್ಥೆಯಲ್ಲಿ ಜರಗಿದ ಮಾನವಿಕ ಸಂಸ್ಥೆಯ ಆಶ್ರಯದಲ್ಲಿ ಜರಗಿದ ಸಮಾರಂಭದಲ್ಲಿ ಉಡುಪಿಯ ಸಮಾಜಿಕ ಕಾರ್ಯಕರ್ತ ಶ್ರೀ ವಿಶು ಶೆಟ್ಟರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಸಂಸ್ಕøತಿ ಹಾಗೂ ವಿಧ್ಯೆ – ಇದರ ನಡುವೆ ಇರುವ ವತ್ಯಾಸಗಳನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ನಾನು ಕನ್ನಡದಲ್ಲಿಯೇ ಮಾತನಾಡುತ್ತೇನೆ. ಅವರು ತಮ್ಮ ಬಾಷಣವನ್ನು ಸ್ವಾತಂತ್ರ ಸಿಕ್ಕಿದ ನಂತರ ನಮ್ಮ ದೇಶದಲ್ಲಿ ಆದ ಬದಲಾವಣೆಗಳಿಗೆ ಹೇಗ ನಮ್ಮ ವಿದ್ಯಾರ್ಥಿಗಳು ಹೇಗೆ ಸ್ಪಂದಿಸಬಹುದೆಂಬುದನ್ನು ವಿಷದವಾಗಿ ಹೇಳಿದರು. ಹೇಗೆ ಸ್ವಾತಂತ್ರ ಬಂದ ನಂತರ ನಮ್ಮ ವಿದ್ಯಾರ್ಥಿಗಳು ಸಂಸ್ಕøತಿಯನ್ನು ಪಡೆಯಲಿಲ್ಲ, ಕೇವಲ ವಿಧ್ಯೆ ಪಡೆದರೆ ಸಾಲದು, ಸಂಸ್ಕøತಿಯ ಅರಿವು ಅವರಿಗೆ ಯಾಕೆ ಬೇಕು ಎಂಬುದನ್ನು ಹೇಳಿದರು. ರಾಜಕೀಯ ಎಷ್ಟು ಹೊಲಸಾಗಿದೆ ಎಂದು ಹೇಳುತ್ತಾ, ಹೇಗೆ ಆತನ ಉದ್ದೇóಶ ಕೇವಲ ಹಣ ಸಂಪಾದನೆ ಮಾಡುವುದೇ ಇಂದಿನ ರಾಜಕೀಯ ವ್ಯಕ್ತಿಗಳ ಉದ್ದೇಶವಾಗಿದೆ ಎಂದು ಹೇಳಿದರಲ್ಲದೆ, ಇಂದು ಧರ್ಮ ಕೇವಲ ಬೂಟಾಟಿಕೆಯ, ಕೇವಲ ಸೋಗಲಾಡಿತನಕೆ ಸೀಮಿತವಾಗಿz, ಜನರ ದುಖ: ಪರಿಹಾರ ಮಾಡಲು ಉಪಯೋಗವಾಗುತ್ತಿಲ್ಲ. ಪ್ರತಿಯೊಂದು ಧರ್ಮದಲ್ಲಿಯೂ ಅತ್ಯಂತ ಒಳ್ಳೆಯ ವಿಚಾರಗಳಿವೆ. ಇದು ಬಡವರ ಕಣ್ಣೊರಸಲು, ಅವರ ಕಷ್ಟ ಕಾರ್ಪಣ್ಯವನ್ನು ದೂರ ಮಾಡಲು ಉ...